== ಜನನ == ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಪೂರ್ವದ ಹೆಸರು ಯಲ್ಲಂಬಳಸೆ ಸುಬ್ಬರಾವ್. ಇವರು ಜನವರಿ 5, 1880 ರಂದು ಹಾಸನ ಜಿಲ್ಲೆ, ಕರ್ನಾಟಕ ಹೊಳೆನರಸೀಪುರಯಲ್ಲಿ ಜನಿಸಿದರು. == ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸ್ಥಾಪನೆ == ಅಧ್ಯಾತ್ಮಪ್ರಕಾಶ ಕಾರ್ಯಾಲಯ 1992 ರಲ್ಲಿ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ನೋಂದಣಿಯಾಯಿತು, ನಾಲ್ಕು ವಿಭಾಗಗಳ ಬೆಂಗಳೂರು, ಮೈಸೂರು, ಮತ್ತೂರು (ಶಿವಮೊಗ್ಗ) ಮತ್ತು ರಾಯದುರ್ಗ (ಎ.ಪಿ) ನಲ್ಲಿ ಹೊಂದಿದೆ. == ಪುಸ್ತಕಗಳು == === ಕನ್ನಡ ಪುಸ್ತಕಗಳು === ಅಧ್ಯಾತ್ಮವೆಂದರೇನು (ಪ್ರಶ್ನೋತ್ತರ) ರಸನಿಮಿಷಗಳು (ಅಧ್ಯಾತ್ಮಚಿಂತನೆಗೆ ಅರ್ಹವಾದ ಬಿಡಿಲೇಖನಗಳು) ಶ್ರೀಶಂಕರಮಹಾಮನನ ಆತ್ಮಬೋಧ ಉಪನಿಷತ್ತುಗಳ ಮೊದಲನೆಯ ಪರಿಚಯ ವೇದಾಂತಬಾಲಬೋಧೆ ವೇದಾಂತಪ್ರವೇಶಿಕೆ ವೇದಾಂತಕಥಾವಳಿ ಸಮುದ್ರಮಥನ ಮೋಹಮುದ್ಗರ ಮೂಲರಾಮಾಯಣಮ್ ಸರ್ವೇಷ್ಟಸಿದ್ಧಿ ಶ್ರೀಮದ್ಭಗವದ್ಗೀತೆಯ ಸಾರ (ಶಾಂಕರಭಾಷ್ಯಾನುಸಾರ) ಮತ್ತು ಭಗವದ್ಗೀತೆಯ ಪ್ರಧಾನೋಪದೇಶಗಳು ಸದ್ಗುರುವಿನ ಅನುಗ್ರಹ ಅಧ್ಯಾತ್ಮಾಶಾಸ್ತ್ರಪರಿಭಾಷೆ === ಸಂಸ್ಕೃತ ಪುಸ್ತಕಗಳು === ईशावास्योपनिषत् - सटिप्पणशाङ्करभाष्ययुता केनोपनिषत् काठकोपनिषत् मुण्डकोपनिषत् ऎतरेयोपनिषत् माण्डूक्यरहस्यविवृतिः (माण्डूक्योपनिषत्कारिकाव्याख्या शाङ्करभाष्योपेता) तैत्तिरीयोपनिषदि - शीक्षावल्ली - आनन्दवल्ली - भृगुवल्ली च सुगमा सूत्रभाष्यार्थतत्त्वविवेचनी - १ सूत्रभाष्यार्थतत्त्वविवेचनी - २ सूत्रभाष्यार्थतत्त्वविवेचनी - ३ शुद्धशाङ्करप्रक्रियाभास्करः — १-२ शुद्धशाङ्करप्रक्रियाभास्करः — ३-४-५ शुद्धशाङ्करप्रक्रियाभास्करः — ६-७ गीताशास्त्रार्थविवेकः ब्रह्मविद्यारहस्यविवृतिः नैष्कर्म्यसिद्धिः — क्लेशापहारिणीव्याख्यासहिता वेदान्तप्रक्रियाप्रत्यभिज्ञा — तत्र प्रथमः संपुटः वेदान्तबालबोधिनी वेदान्तडिण्डिमः विशुद्धवेदान्तसारः विशुद्धवेदान्तपरिभाषा शाङ्करं वेदान्तमीमांसाभाष्यम् (स्वयंव्याख्यातम्) वेदान्तविद्वग्दोष्ठी दक्षिण भारत शाङ्करवॆदान्त विद्वद्गॊष्टि पञ्चपादिकाप्रस्थानम् मूलाविद्यानिरासः अथवा श्रीशङ्करहृदयम् पारमहंस्यमीमांसा === ಇಂಗ್ಲಿಷ್ ಪುಸ್ತಕಗಳು === . . Vedānta ( vedānta ) ĪS'āvāsyōpanishad ( ') Śaṅkara '' - (-) '-'āṅkara-Prakriyā-Bhāskara Śaṅkara' Vedānta Śaṅkara' Vedȧntic Śāṅkara Vedānta Ādi Śaṅkara (Śaṅkara Siddhānta) Ātman == ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ನುಡಿಮುತ್ತುಗಳು ==